ಶ್ರೀವಾಸವಿ ಸಹಸ್ರನಾಮವಳಿ, ಮಾತೃ ರಕ್ಷಾ ಕವಚಮ್, ಶ್ರೀಕನ್ನಿಕಾಪರಮೇಶ್ವರಿ ಬೀಜಾಕ್ಷರಿ ಮಂತ್ರಮ್
Posted date: 19/April/2010

ಶ್ರುತಿ ಟ್ರ್ಯಾಕ್ಸ್ ಮ್ಯೂಸಿಕ್ ಅಂಡ್ ವೀಡಿಯೋ ಕಂಪನಿ ಅರ್ಪಿಸುವ
ಶ್ರೀವಾಸವಿ ಸಹಸ್ರನಾಮವಳಿ, ಮಾತೃ ರಕ್ಷಾ ಕವಚಮ್, ಶ್ರೀಕನ್ನಿಕಾಪರಮೇಶ್ವರಿ ಬೀಜಾಕ್ಷರಿ ಮಂತ್ರಮ್
ಸ್ತೋತ್ರ, ಸಹಸ್ರನಾಮಗಳ ಎಂ.ಪಿ.ತ್ರಿ
      ಆರ್ಯವೈಶ್ಯ ಕುಲದವರ ಕುಲದೇವತೆ, ಸಕಲ ಸೌಭಾಗ್ಯ ಪ್ರದಾತೆ ಶ್ರೀವಾಸವಿದೇವಿ. ಈಕೆಯನ್ನು ಕನ್ನಿಕಾಪರಮೇಶ್ವರಿಯಂದೂ ಕರೆಯುವುದುಂಟು. ಈ ತಾಯಿಯ ಮಹಿಮೆ ಅಪಾರ.
     ಯಾವುದೇ ದೇವರ ಆರಧಾನೆ ಮಾಡಲು ಆಯಾ ದೇವರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಮತ್ತು ಆ ದೇವರ ಬೀಜಾಕ್ಷರ ಮಂತ್ರಗಳ ಬಗ್ಗೆ ತಿಳುವಳಿಕೆ ಅಗತ್ಯ.
    ಶ್ರೀವಾಸವಾಂಬೆಯ ಕುರಿತಾದ ಮಾತೃ ರಕ್ಷಾ ಕವಚ, ಶ್ರೀಕನ್ನಿಕಾಪರಮೇಶ್ವರಿ ಬೀಜಾಕ್ಷರ ಮಂತ್ರ, ಸಹಸ್ರನಾಮವಳಿ ಸೇರಿದಂತೆ ದೇವಿಯನ್ನು ಮಹಿಮೆಯನ್ನು ಸಾರುವ ೩೯ ಸ್ತೋತ್ರ ಪದಗಳ ಎಂ.ಪಿ.ತ್ರಿಯನ್ನು ಶ್ರುತಿ ಟ್ರ್ಯಾಕ್ಸ್ ಮ್ಯೂಸಿಕ್ ಅಂಡ್ ವೀಡಿಯೋ ಕಂಪನಿ ಲೋಕಾರ್ಪಣೆ ಮಾಡಿದೆ. ಮಾತೆಯ ಭಕ್ತರಿಗೆ ಆಕೆಯ ಸ್ತೋತ್ರಗಳನ್ನು ಕಲಿಯಲು ಈ ಆಡಿಯೋ ಸಿಡಿ ಉಪಯುಕ್ತವಾಗಿದೆ.
    ಬೆಂಗಳೂರು ಸಹೋದರಿಯರು, ರಮೇಶ್ಚಂದ್ರ ಹಾಗೂ ವೆಂಕಟಕೃಷ್ಣಶರ್ಮರ ಸುಮಧುರ ಕಂಠದಲ್ಲಿ ಮೂಡಿಬಂದಿರುವ ಈ ಸ್ತೋತ್ರ ಸಹಸ್ರನಾಮವಳಿಗಳ ಭಕ್ತಿ ಸಂಪುಟಕ್ಕೆ ಸುಜಾತದತ್ ಸಂಗೀತ ಸಂಯೋಜಿಸಿದ್ದಾರೆ.

ಈ ಸಿಡಿಯ ಬೆಲೆ ೪೨ರೂ ಮಾತ್ರ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed